Latest Kannada Nation & World
ಸೂಪರ್ಫಾಸ್ಟ್, ಎಕ್ಸ್ಪ್ರೆಸ್ ಟು ಪ್ಯಾಸೆಂಜರ್ ರೈಲು; 1 ಕಿಮೀ ಕ್ರಮಿಸಲು ಟ್ರೈನ್ಗೆ ಎಷ್ಟು ಲೀಟರ್ ಡೀಸೆಲ್ ಬೇಕು?

Train and Mileage: ವಿದ್ಯುತ್ ಸಂಪರ್ಕವಿಲ್ಲದ ರೈಲುಗಳು ಡೀಸೆಲ್ ಬಳಸಿ ಚಲಿಸಲಿದ್ದು, ಈ ರೈಲುಗಳು ತಮ್ಮ ವರ್ಗೀಕರಣದ ಆಧಾರದ ಮೇಲೆ ವಿಭಿನ್ನ ಮೈಲೇಜ್ ನೀಡುತ್ತವೆ. ಜೊತೆಗೆ ತೂಕ, ಶಕ್ತಿ ಮತ್ತು ಪ್ರಯಾಣದ ದೂರವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.