Latest Kannada Nation & World
ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ಭಾಸ್ಕರ; ದುಲ್ಕರ್ ಸಲ್ಮಾನ್ ಲಕ್ಕಿ ಭಾಸ್ಕರ್ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ; ಹೀಗಿದೆ ಟ್ವಿಟರ್ ವಿಮರ್ಶೆ

ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ಭಾಸ್ಕರ; ದುಲ್ಕರ್ ಸಲ್ಮಾನ್ ಲಕ್ಕಿ ಭಾಸ್ಕರ್ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ; ಹೀಗಿದೆ ಟ್ವಿಟರ್ ವಿಮರ್ಶೆ
ಇದು ‘ಎಚ್ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
ಮನರಂಜನೆ News in Kannada Live:ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ಭಾಸ್ಕರ; ದುಲ್ಕರ್ ಸಲ್ಮಾನ್ ಲಕ್ಕಿ ಭಾಸ್ಕರ್ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ; ಹೀಗಿದೆ ಟ್ವಿಟರ್ ವಿಮರ್ಶೆ
- ಹೆಂಗಳೆಯರ ನೆಚ್ಚಿನ ನಟ ದುಲ್ಕರ್ ಸಲ್ಮಾನ್ ಲಕ್ಕಿ ಭಾಸ್ಕರನಾಗಿ ಅದೃಷ್ಟ ಪರೀಕ್ಷೆ ನಿಂತಿದ್ದಾರೆ. ಇವರ ನಟನೆಯ ಲಕ್ಕಿ ಭಾಸ್ಕರ್ ಸಿನಿಮಾ ಇಂದು (ಅಕ್ಟೋಬರ್ 31) ಬಿಡುಗಡೆಯಾಗುತ್ತಿದ್ದು, ಪ್ರೀಮಿಯರ್ ಶೋ ನೋಡಿದ ಸಿನಿ ಪ್ರೇಕ್ಷಕರ ಟ್ವಿಟರ್ ರಿವ್ಯೂ ಹೀಗಿದೆ.