Latest Kannada Nation & World
ಭಾರತ ತಂಡವನ್ನ 6 ವಿಕೆಟ್ಗಳಿಂದ ಸೋಲಿಸಿದ ಪಾಕಿಸ್ತಾನ; ಐದೇ ಓವರ್‌ಗಳಲ್ಲಿ 120 ರನ್ ಗುರಿ ಬೆನ್ನಟ್ಟಿದ ಪಾಕ್ ಪಡೆ

ಪಾಕ್ ಪರ ಅಬ್ಬರಿಸಿದ ಆಸಿಫ್-ಅಖ್ಲಾಕ್
120 ರನ್ಗಳ ಗುರಿ ನೀಡಿದ ಪಾಕ್ 5 ಓವರ್ಗಳಲ್ಲೇ ಗೆಲುವಿನ ಗೆರೆ ದಾಟಿತು. ಆಸಿಫ್ ಅಲಿ 14 ಎಸೆತಗಳಲ್ಲಿ 55 ರನ್ ಗಳಿಸಿದರೆ, ಅಖ್ಲಾಕ್ 12 ಎಸೆತಗಳಲ್ಲಿ 40 ರನ್ ಗಳಿಸಿ ಭರ್ಜರಿ ಗೆಲುವಿಗೆ ಕಾರಣರಾದರು. ಆ ಮೂಲಕ ಭಾರತ ತಂಡವನ್ನು ಸೋಲಿಸಿದರು. ಇಬ್ಬರು ಸೇರಿ 14 ಸಿಕ್ಸರ್, 6 ಬೌಂಡರಿ ಬಾರಿಸಿದರು. ಅಂದರೆ ಬೌಂಡರಿ-ಸಿಕ್ಸರ್ಗಳ ಮೂಲಕವೇ 108 ರನ್ ಹರಿದು ಬಂದಿವೆ.