Latest Kannada Nation & World

ಅಮೆರಿಕ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಗೆದ್ದರೆ, ಭಾರತ -ಅಮೆರಿಕ ಸಂಬಂಧದ ಮೇಲೇನು ಪರಿಣಾಮ, ಗಮನಸೆಳೆಯುವ 4 ಅಂಶ

Share This Post ????

ನವದೆಹಲಿ/ಬೆಂಗಳೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಹಂತ ತಲುಪಿದ್ದು, ಇಂದು (ನವೆಂಬರ್ 5) ಮತದಾನ ನಡೆಯುತ್ತಿದೆ. ಚುನಾವಣಾ ಕಣದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ಬಹುತೇಕ ಸಮಬಲದ ಸ್ಪರ್ಧೆ ಇರುವಂತೆ ಕಂಡುಬಂದಿದೆ. ಈ ಇಬ್ಬರು ರಾಜಕೀಯ ನಾಯಕರು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ದರೂ, ಸ್ವಿಂಗ್ ಸ್ಟೇಟ್ಸ್‌ ಸೇರಿ ಬಹುತೇಕ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯ ಜನಪ್ರಿಯತೆ ಹೊಂದಿರುವುದು ವಿಶೇಷ. ನ್ಯೂಯಾರ್ಕ್‌ ಟೈಮ್ಸ್ /ಸಿಯಾನಾ ಸಮೀಕ್ಷೆ ಪ್ರಕಾರ, ಕಮಲಾ ಹ್ಯಾರಿಸ್ ಬಹಳ ಕಡಿಮೆ ಅಂತರದೊಂದಿಗೆ ಮುನ್ನಡೆಯಲ್ಲಿದ್ದಾರೆ ಅಥವಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಸರಿಸಮವಾಗಿ ಮುನ್ನಡೆಯುತ್ತಿರುವಂತೆ ತೋರುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!