Latest Kannada Nation & World
Lakshmi Baramma: ಲಕ್ಷ್ಮೀ ಹೋರಾಟಕ್ಕೆ ಈಗ ಫಲ ಸಿಗುವಂತಿದೆ; ಕಾವೇರಿಯ ಮೋಸ ಆಟ ಮುಗಿಯಲು ಕೆಲವೇ ದಿನ ಬಾಕಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಾವೇರಿಯ ಮೋಸದ ಆಟವನ್ನು ಬಯಲು ಮಾಡಲು ಮುಂದಾಗಿದ್ದಾಳೆ. ಲೇಡಿ ಡಾಕ್ಟರ್ ಬಾಯಲ್ಲಿ ಸತ್ಯ ಕೇಳಿ. ತಾನು ಮುಂದೇನು ಮಾಡಬೇಕು ಎಂಬ ಬಗ್ಗೆ ಆಲೋಚನೆ ಮಾಡುತ್ತಿದ್ದಾಳೆ.