Latest Kannada Nation & World
Annayya Serial: ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ; ಶಿವುನಾ ಕಾಳಜಿ ಮಾಡೋದ್ರಲ್ಲಿ ಪಾರು ಬ್ಯುಸಿ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮನೆಯವರ ಮುಂದೆ ಬೇಕು ಎಂದೇ ಶಿವುನಾ ಪ್ರೀತಿ ಮಾಡುವ ನಾಟಕ ಮಾಡುತ್ತಿದ್ದಾಳೆ. ಆದರೆ ಇದ್ಯಾವುದನ್ನೂ ಶಿವು ಹತ್ತಿರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೀಪಾವಳಿ ಹಬ್ಬಕ್ಕೆಂದು ಪಾರು ತವರಿಗೆ ಬಂದಿದ್ದಾಳೆ.