Astrology
ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರ, ಕರ್ಕಾಟಕ ಸೇರಿದಂತೆ ಈ 5 ರಾಶಿಯವರಿಗೆ ಒಂದು ತಿಂಗಳ ಕಾಲ ಅದೃಷ್ಟವೋ ಅದೃಷ್ಟ

5 ರಾಶಿಯವರಿಗೆ ಕೆಲವೇ ದಿನಗಳಲ್ಲಿ ಅದೃಷ್ಟವೋ ಅದೃಷ್ಟ
ನವೆಂಬರ್ 16, 2024ರಿಂದ ಐದು ರಾಶಿಯವರಿಗೆ ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರದಿಂದ ಪ್ರಯೋಜನಗಳು ಕಾಣಿಸಬಹುದು. ವ್ಯಾಪಾರ, ವೃತ್ತಿ, ಉದ್ಯೋಗಾವಕಾಶ, ಹೂಡಿಕೆ, ಆರೋಗ್ಯ ಸಂಬಂಧಿತ ವಿಚಾರಗಳು, ಕುಟುಂಬದ ಜತೆ ನೆಮ್ಮದಿ, ವಿವಾಹ ಯೋಗ, ಆಸ್ತಿ ಖರೀದಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸೂರ್ಯ ಸಂಚಾರ ಪರಿಣಾಮ ಬೀರಲಿದೆ. ಯಾವೆಲ್ಲ ರಾಶಿಯವರಿಗೆ ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಚಾರ ಶುಭಕರ ಎಂದು ತಿಳಿಯೋಣ.