Latest Kannada Nation & World
ನಟ ಸೂರ್ಯ ಕ್ರಶ್ ಸೀಕ್ರೆಟ್ ಹೇಳಿದ ಕಾರ್ತಿ; ಆ ಅದೃಷ್ಟ ಕನ್ಯೆ ಯಾರು ನೋಡಿ

ನಿಮ್ಮ ನೆಚ್ಚಿನ ಆಹಾರ ಯಾವುದು ಎಂದು ಕೇಳಿದ ಪ್ರಶ್ನೆಗೆ ನನ್ನ ನೆಚ್ಚಿನ ಆಹಾರ ಬಿರಿಯಾನಿ ಎಂದು ಸೂರ್ಯ ಉತ್ತರಿಸಿದ್ದರು. ಆ ನಂತರ ನೀವು ಯಾವ ವಯಸ್ಸಿನಲ್ಲಿ ನಿಮ್ಮ ಮೊದಲ ಕ್ರಶ್ ಹೊಂದಿದ್ದಿರಿ ಎಂದು ಕೇಳಲಾಯಿತು. ಆದರೆ ಅಷ್ಟು ಸುಲಭವಾಗಿ ಸೂರ್ಯ ಕಡೆಯಿಂದ ಯಾವುದೇ ಉತ್ತರವೂ ಬರಲಿಲ್ಲ. ಅವಳು ಯಾರು ಎಂದು ಬಾಲಯ್ಯ ಕೇಳಿದಾಗ ಸೂರ್ಯ ತಡವರಿಸಿದ್ದರು. ಬಾಲಯ್ಯ ಅವರ ಒತ್ತಾಯದ ಹೊರತಾಗಿಯೂ, ಸೂರ್ಯ ಅವರು ಯಾರ ಹೆಸರನ್ನೂ ಹೇಳಲು ಬಯಸಲಿಲ್ಲ.