Latest Kannada Nation & World
ಸೂರ್ಯ, ದಿಶಾ ಪಟಾನಿ ನಟನೆಯ ಬಿಗ್ಬಜೆಟ್ ಚಿತ್ರ ನೋಡಲು ಹೆಚ್ಚಿದ ಕಾತರ

ನವೆಂಬರ್ 14ರಂದು ಬಿಡುಗಡೆ
ನವೆಂಬರ್ 14 ರಂದು ತಮಿಳುನಾಡಿನಲ್ಲಿ ಕಂಗುವ ಸೋಲೋ ಬಿಡುಗಡೆಯಾಗಲಿ ಎಂದು ಚಿತ್ರತಂಡ ಆಶಿಸಿತ್ತು. ಅದರಂತೆ ಈಗ ನವೆಂಬರ್ 14ರಂದೇ ಈ ಚಿತ್ರ ತೆರೆಕಾಣುತ್ತಿದೆ. ಚಲನಚಿತ್ರವು ಪ್ರಪಂಚದಾದ್ಯಂತ 11,000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.