Astrology

ಮಂಡಲ ಕಲಾ ದೀಕ್ಷೆ ಎಂದರೇನು? ಮಾಲಾಧಾರಿಗಳಿಗೆ ನಿಯಮಗಳು, ಮಕರ ಜ್ಯೋತಿ ದರ್ಶನದ ವಿವರ

Share This Post ????

ಅಯ್ಯಪ್ಪ ಸ್ವಾಮಿ ಸನ್ನಿದಾನದಲ್ಲಿ ಈ 18 ಮೆಟ್ಟಿಲುಗಳನ್ನು ಹತ್ತುವುದು ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ. ನಾಲ್ಕು ವೇದಗಳು, ಎರಡು ಶಾಸ್ತ್ರಗಳು, ಅಷ್ಟ ದಿಕ್ಪಾಲಕರು, ವಿದ್ಯಾ, ಜ್ಞಾನ ಎಲ್ಲವನ್ನೂ ಈ ಮೆಟ್ಟಿಲು ಒಳಗೊಂಡಿದೆ. ಈ ಹದಿನೆಂಟು ಮೆಟ್ಟಿಲುಗಳಿಗೆ ಹದಿನೆಂಟು ಹೆಸರುಗಳಿವೆ. ಈ ಹದಿನೆಂಟು ಮೆಟ್ಟಿಲುಗಳನ್ನು ಏರಲು ಮಂಡಲ ಕಲಾ ದೀಕ್ಷೆಯನ್ನು ತೆಗೆದುಕೊಂಡ ಮತ್ತು ಕಠಿಣ ಉಪವಾಸವನ್ನು ಮಾಡಿದ ವ್ಯಕ್ತಿ ಮಾತ್ರ ಅರ್ಹನಾಗಿರುತ್ತಾನೆ. ತಲೆಯ ಮೇಲೆ ಇರುಮುಡಿ ಹೊತ್ತು ಈ ಹದಿನೆಂಟು ಮೆಟ್ಟಲು ಹತ್ತುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!