Latest Kannada Nation & World

ಮಾರುತಿ ಸುಜುಕಿ, ಹ್ಯುಂಡೈ ಮಾರುಕಟ್ಟೆ ಪಾಲು ದಿಢೀರ್‌ ಕುಸಿತ; ಇನ್ಮುಂದೆ ಮಹೀಂದ್ರ, ಟೊಯೊಟಾ, ಟಾಟಾ ಆಟ?

Share This Post ????

ಬೆಂಗಳೂರು: ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತದ ಎರಡು ಬೃಹತ್‌ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಹ್ಯುಂಡೈಗಳ ಮಾರುಕಟ್ಟೆ ಪಾಲು ಗಮನಾರ್ಹವಾಗಿ ಇಳಿಕೆ ಕಂಡಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಈ ಕಂಪನಿಗಳ ಮಾರುಕಟ್ಟೆ ಪಾಲು 12 ವರ್ಷದ ಕೆಳಮಟ್ಟಕ್ಕೆ ಕುಸಿದಿವೆ. ಇತರೆ ಕಾರು ಕಂಪನಿಗಳು ವಾಹನ ಮಾರುಕಟ್ಟೆಯಲ್ಲಿ ಪ್ರಬಲವಾಗುತ್ತಿರುವುದು, ಬೇರೆ ಕಂಪನಿಗಳ ಪ್ರಮುಖ ಕಾರುಗಳ ಆಗಮನವು ಈ ಎರಡು ಕಂಪನಿಗಳ ಮಾರಾಟ ಇಳಿಕೆಗೆ ಕಾರಣವಾಗಿವೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!