Latest Kannada Nation & World
ಸ್ತ್ರೀ ವೇಷದಲ್ಲಿದ್ದ ರಾಮಾಚಾರಿಯನ್ನು ಅಪ್ಪಿಕೊಂಡ ಚಾರು; ಇವರಿಬ್ಬರ ನಡುವಳಿಕೆ ನೋಡಿ ಅನುಮಾನಪಟ್ಟ ಮನೆಯೊಡತಿ

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ಮನೆಯ ಬಹುತೇಕ ಎಲ್ಲಾ ಸದಸ್ಯರು ಅಣ್ಣಾಜಿ ಮನೆಗೆ ಬಂದಿದ್ದಾರೆ. ರುಕ್ಕು ಮದುವೆ ಹತ್ತಿರ ಬಂದಿರುವುದರಿಂದ ಅಣ್ಣಾಜಿ ಮನೆಗೆ ಅಡುಗೆ ಮಾಡಲು ಜನ ಬೇಕಾಗುತ್ತಾರೆ ಎಂದು ಅಡುಗೆ ಮಾಡುವವರ ವೇಷ ಧರಿಸಿಕೊಂಡು ಜಾನಕಿ, ಮುರಾರಿ ಹಾಗೂ ರಾಮಾಚಾರಿ ಬಂದಿದ್ದಾರೆ. ಆದರೆ ಸೀದಾ-ಸಾದಾ ಬಂದರೆ ಯಾರು ಎಂದು ಗುರುತು ಹಿಡಿಯಬಹುದು ಎಂದು ಸ್ತ್ರೀವೇಷ ಧರಿಸಿಕೊಂಡು ಬಂದಿರುತ್ತಾರೆ.