Latest Kannada Nation & World
ಒಂದೇ ಒಟಿಟಿಯಲ್ಲಿ ಮೆಕ್ಯಾನಿಕ್ ರಾಕಿ, ಜೀಬ್ರಾ ಸಿನಿಮಾ ಬಿಡುಗಡೆ, ಯಾವ ಒಟಿಟಿ, ಯಾವಾಗ ರಿಲೀಸ್? ಇಲ್ಲಿದೆ ವಿವರ

ಜೀಬ್ರಾ ಒಟಿಟಿ ಬಿಡುಗಡೆ ವಿವರ
ಮೆಕ್ಯಾನಿಕ್ ರಾಕಿ ಜೊತೆಗೆ ಮತ್ತೊಂದು ತೆಲುಗು ಚಿತ್ರ ಜೀಬ್ರಾ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಜೀಬ್ರಾ ಬ್ಯಾಂಕಿಂಗ್ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಯುವ ನಾಯಕ ಸತ್ಯದೇವ್, ಕನ್ನಡ ನಟ ಡಾಲಿ ಧನುಂಜಯ ನಟಿಸಿದ್ದಾರೆ. ಜೀಬ್ರಾ ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶಿಸಿದ್ದಾರೆ. ಎಸ್ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.