Latest Kannada Nation & World
ಯಶಸ್ಸು ಸಿಕ್ಕ ಬಳಿಕ, ಚಿತ್ರರಂಗಕ್ಕೆ ದಿಢೀರ್ ಗುಡ್ ಬೈ ಹೇಳಿದ ನಟ ವಿಕ್ರಾಂತ್ ಮಾಸ್ಸಿ! ಹೀಗಿದೆ ಕಾರಣ

ಪಬ್ಲಿಸಿಟಿ ಸ್ಟಂಟ್ ಅಲ್ಲ ತಾನೇ?
ನಟ ವಿಕ್ರಾಂತ್ ಹೀಗೆ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಂತೆ, ಸಾಕಷ್ಟು ಮಂದಿ ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿಮ್ಮ ನಿರ್ಧಾರವನ್ನು ಪುನಃ ಪರಿಶೀಲಿಸಿ ಎಂದರೆ, ಇನ್ನು ಕೆಲವರು, “ನಿಮ್ಮ ಕೆರಿಯರ್ ಇದೀಗ ಉತ್ತುಂಗದಲ್ಲಿದೆ. ಇಂಥ ನಿರ್ಧಾರ ಏಕೆ?” ಎಂದಿದ್ದಾರೆ. ಈ ನಡುವೆ, “ಈ ನಿಮ್ಮ ಪೋಸ್ಟ್ ಮತ್ತು ಘೋಷಣೆ ಪಬ್ಲಿಸಿಟಿ ಸ್ಟಂಟ್ ಅಲ್ಲತಾನೇ ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.