Latest Kannada Nation & World
iQOO 13: ಬೆಚ್ಚಿಬಿದ್ದ ಟೆಕ್ ಮಾರುಕಟ್ಟೆ; ಶಕ್ತಿಶಾಲಿ ಚಿಪ್ಸೆಟ್, 6 ಸಾವಿರ ಎಂಎಎಚ್ ಬ್ಯಾಟರಿ ಜತೆ ಐಕ್ಯೂಒಒ 13 ಆಗಮನ

iQOO 13: ಐಕ್ಯೂ ಕಂಪನಿಯ ಪ್ರಮುಖ ಸ್ಮಾರ್ಟ್ಫೋನ್ ಐಕ್ಯೂ 13 ಅನ್ನು 50MP ಮುಖ್ಯ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು Q10 144Hz ಅಲ್ಟ್ರಾ ಐಕೇರ್ ಡಿಸ್ಪ್ಲೇ ಹೊಂದಿರುವ ವಿಶ್ವದ ಮೊದಲ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್ಫೋನ್ ದರ, ಟೆಕ್ ಫೀಚರ್ಸ್ಗಳ ವಿವರ ಪಡೆಯೋಣ.