Latest Kannada Nation & World
ಕೃಷ್ಣ-ಕುಚೇಲನಿಗೆ ಹೋಲುತ್ತಿದ್ದ ಎಂಎಸ್ ಧೋನಿ-ಹರ್ಭಜನ್ ಸಿಂಗ್ ನಡುವೆ ವೈಮನಸ್ಸು; 10 ವರ್ಷ ಆಯ್ತು ಮಾತಾಡಿ ಎಂದ ಭಜ್ಜಿ

MS Dhoni vs Harbhajan Singh: ಎಂಎಸ್ ಧೋನಿ ಅವರೊಂದಿಗೆ 10 ವರ್ಷಗಳಿಗಿಂತ ಹೆಚ್ಚು ಕಾಲ ಸಂಪರ್ಕದಲ್ಲಿಲ್ಲ. ನಾನು ಧೋನಿ ಜೊತೆಗೆ ಮಾತನಾಡುವುದಿಲ್ಲ. ನಾನು ಸಿಎಸ್ಕೆ ತಂಡದಲ್ಲಿ ಆಡುತ್ತಿದ್ದಾಗ ಕೊನೆಯದಾಗಿ ಮಾತನಾಡಿಸಿದ್ದೆ ಎಂದು ಹರ್ಭಜನ್ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.