Latest Kannada Nation & World
ಘಾಟಿ ಸಿನಿಮಾ ಬಿಡುಗಡೆ ದಿನ ಪ್ರಕಟ, ಅನುಷ್ಕಾ ಶೆಟ್ಟಿ ನಟನೆಯ ಸಿನಿಮಾ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆ

ಘಾಟಿ ಸಿನಿಮಾ ಬಿಡುಗಡೆ ದಿನಾಂಕ
ಚಿತ್ರತಂಡವು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಘಾಟಿ ಸಿನಿಮಾವು ಜಗತ್ತಿನಾದ್ಯಂತ ಏಪ್ರಿಲ್ 18, 2025ರಂದು ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದೆ. “ರಾಣಿ ಮತ್ತೆ ಬಾಕ್ಸ್ ಆಫೀಸ್‌ಗೆ ಆಗಮಿಸಲಿದೆ. ಘಾಟಿ ಸಿನಿಮಾವು ಏಪ್ರಿಲ್ 18ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ರಿಲೀಸ್‌ಆಗಲಿದೆ” ಎಂದು ಎಕ್ಸ್‌ನಲ್ಲಿ ಚಿತ್ರತಂಡ ಪೋಸ್ಟ್ ಮಾಡಿದೆ