Latest Kannada Nation & World
ಡಿಸೆಂಬರ್ 23, 24ರಂದು ಆನ್ಲೈನ್ ಟಿಕೆಟ್ ಬುಕ್ಕಿಂಗ್
ಭಕ್ತರ ಹರಿವನ್ನು ನಿರ್ವಹಿಸಲು, ತಿರುಪತಿಯ ಎಂಟು ಮತ್ತು ತಿರುಮಲದ ಒಂದು ಕೇಂದ್ರದಲ್ಲಿ ಸ್ಲಾಟೆಡ್ ಸರ್ವ ದರ್ಶನ (ಎಸ್ಎಸ್ಡಿ) ಟೋಕನ್ಗಳನ್ನು ವಿತರಿಸಲಾಗುತ್ತದೆ. 3 00 ರೂಪಾಯಿ ವಿಶೇಷ ಪ್ರವೇಶ ದರ್ಶನ (ಎಸ್ಇಡಿ) ಟಿಕೆಟ್ಗಳು ಡಿಸೆಂಬರ್ 24 ರಂದು ಬೆಳಿಗ್ಗೆ.11 ರಿಂದ ಆನ್ಲೈನ್ನಲ್ಲಿ ಲಭ್ಯವಿರುತ್ತವೆ. ಇವುಗಳಲ್ಲಿ ಎಂಆರ್ ಪಲ್ಲಿ, ಜೀವಕೋಣ, ರಾಮನಾಯ್ಡು ಶಾಲೆ, ರಾಮಚಂದ್ರ ಪುಷ್ಕರಿಣಿ, ಇಂದಿರಾ ಮೈದಾನ, ಶ್ರೀನಿವಾಸಂ, ವಿಷ್ಣು ನಿವಾಸ, ತಿರುಪತಿಯ ಭೂದೇವಿ ಕಾಂಪ್ಲೆಕ್ಸ್ ಮತ್ತು ತಿರುಮಲದಲ್ಲಿರುವ ಕೌಸ್ತುಭಂ ಅತಿಥಿಗೃಹ ಸೇರಿವೆ.