Latest Kannada Nation & World
ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್ ನಿಧನ; ಕರುಮಡಿಕುಟ್ಟನ್ ತಾರೆ ಇನ್ನು ನೆನಪು
ಮೀನಾ ಗಣೇಶ್ ಅವರು ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಪರಿಚಿತ ಮುಖ. 1976ರ ಮಣಿಮುಝಕ್ಕಂ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು. ಪಿಎ ಬ್ಯಾಕರ್ ನಿರ್ದೇಶನದ ಈ ಸಿನಿಮಾದಲ್ಲಿ ಹರಿಕೇಶನ್ ತಂಪಿ, ವೀರನ್ ಜಾನ್ಸನ್, ಸಂಕರಾದಿ, ಸರಿತಾ, ಊರ್ಮಿಳಾ, ವಾಣಿ, ಸಿರಿಲ್ ಪಿ ಜೇಕಬ್, ಚಾರುಲತಾ, ಶಾಂತಕುಮಾರಿ, ಶ್ರೀನಿವಾಸನ್ ಮತ್ತು ಇತರರು ನಟಿಸಿದ್ದಾರೆ.