Latest Kannada Nation & World
Annayya Serial: ಅತ್ತಿಗೆ ಬಿಟ್ಟು ಹೋಗ್ತಾಳೆ ಎಂಬ ಮಾತು ಕೇಳಿ ಗಟ್ಟಿ ನಿರ್ಧಾರ ತೆಗೆದುಕೊಂಡ ರಾಣಿ; ಪಾರುಗೆ ಸತ್ಯ ಹೇಳ್ತಾಳಾ?
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹೆಚ್ಚು ದಿನ ತಮ್ಮ ಜೊತೆ ಇರೋದಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ರಾಣಿ ಈಗ ತನಗೆ ತಿಳಿದಿರುವ ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಮುಂದೇನಾಗಿದೆ ನೋಡಿ.