Latest Kannada Nation & World
Black Warrant: ನೆಟ್ಫ್ಲಿಕ್ಸ್ನಲ್ಲಿ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್; ಜನವರಿಯಲ್ಲಿ ಸ್ಟ್ರೀಮ್ ಆಗಲಿದೆ ಬ್ಲಾಕ್ ವಾರೆಂಟ್
Black Warrant: ನೆಟ್ಫ್ಲಿಕ್ಸ್ ಹೊಸ ಥ್ರಿಲ್ಲರ್ ವೆಬ್ ಸರಣಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಿದೆ. ಮುಂದಿನ ವರ್ಷದ ಆರಂಭದಲ್ಲೇ ಸಾಕಷ್ಟು ಸಿನಿಮಾಗಳನ್ನು ನೀವು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದು. ನಾವಿಲ್ಲಿ ಕೆಲವು ವೆಬ್ ಸಿರೀಸ್ ಹೆಸರನ್ನು ನೀಡಿದ್ದೇವೆ ಗಮನಿಸಿ.