Latest Kannada Nation & World
ಮಾಡ್ರೆನ್ ಡ್ರೆಸ್, ಕೊರಳಲ್ಲಿ ಮಂಗಳಸೂತ್ರ; ಮದುವೆ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಮಂಗಳಸೂತ್ರ: ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆಯ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾರಣಿಸಿಕೊಂಡಿದ್ದು, ಮಾಡ್ರೆನ್ ಡ್ರೆಸ್ ಜೊತೆಗೆ ಮಂಗಳಸೂತ್ರದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಮೊದಲ ಬಾಲಿವುಡ್ ಸಿನಿಮಾ ಬೇಬಿ ಜಾನ್ನ ಪ್ರಚಾರದ ಭಾಗವಾಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಕೆಂಪು ಬಾಡಿಕಾನ್ ಡ್ರೆಸ್ನಲ್ಲಿ ಕೀರ್ತಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೊಸ್ ಈಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.