Latest Kannada Nation & World
ಸುದ್ದಿಗೋಷ್ಠಿಯಲ್ಲಿ ನನ್ನ ಚಾರಿತ್ರ್ಯ ಹರಣವಾಗುತ್ತಿದೆ ಎಂದ ಅಲ್ಲು ಅರ್ಜುನ್; ಯಾರನ್ನೂ ದೂರಲ್ಲ ಎಂದಿದ್ಯಾಕೆ ನಟ?
ನಾನು ಇಲ್ಲಿ ಯಾರನ್ನೂ ಬ್ಲೇಮ್ ಮಾಡುತ್ತಿಲ್ಲ. ಇದರಲ್ಲಿ ಯಾವ ರಾಜಕೀಯ ಕೈವಾಡವೂ ಇಲ್ಲ. ಪತ್ರಿಕಾಗೋಷ್ಠಿ ನಡೆಸಲು ಮುಖ್ಯ ಕಾರಣವೆಂದರೆ ಸಾಕಷ್ಟು ತಪ್ಪು ಸಂವಹನ, ತಪ್ಪು ಮಾಹಿತಿ ಮತ್ತು ತಪ್ಪು ಆರೋಪಗಳಿವೆ. ಅದರ ಬಗ್ಗೆ ಸ್ಪಷ್ಟಣೆ ನೀಡಬೇಕು ಎಂಬ ಉದ್ದೇಶವಿತ್ತು. ನಾನು ನನ್ನ ಜೀವನದ ಮೂರು ವರ್ಷಗಳನ್ನು ಈ ಚಿತ್ರಕ್ಕೆ ಹಾಕಿದ್ದೇನೆ. ಇದೊಂದು ಕಾರಣಕ್ಕೆ ಎಲ್ಲ ಪ್ರೀತಿ, ಪರಿಶ್ರಮ ಮತ್ತು ಗೌರವವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ನಟ ಅಲ್ಲು ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ.