Latest Kannada Nation & World
Annayya Serial: ಯಾರು ಏನೇ ಅಂದ್ರು ಪಾರು ನಿರ್ಧಾರ ಮಾತ್ರ ಬದಲಾಗಲಿಲ್ಲ; ನಮ್ಮನೆಲ್ಲ ಮರೆತುಬಿಡು ಎಂದು ಕಳಿಸಿಕೊಟ್ಟ ಶಿವು
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ನಿರ್ಧಾರವನ್ನು ಬದಲಿಸಿಲ್ಲ. ಯಾರು ಎಷ್ಟೇ ಬೇಡ ಅಂದ್ರೂ ಅವಳು ಮಾತ್ರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗೇ ಹೋಗ್ತೀನಿ ಎಂದು ಹೊರಟಿದ್ದಾಳೆ. ಹೀಗಿರುವಾಗ ಅತೀವ ದುಃಖ ಆಗಿದ್ದು ಮಾತ್ರ ಶಿವುಗೆ.