Astrology
ಹಣಕಾಸಿನ ಸಮಸ್ಯೆ ಬರಬಾರದು ಎಂದಾದರೆ ಮನೆಯ ಈ ಸ್ಥಳಗಳಲ್ಲಿ ಹಣ ಇಡುವುದನ್ನು ತಪ್ಪಿಸಿ
ಕತ್ತಲೆ ಇರುವ ಸ್ಥಳ
ಹಣ ಯಾರಿಗೂ ಕಾಣಬಾರದು ಎಂಬ ಉದ್ದೇಶದಿಂದಲೋ, ಅಥವಾ ಬೇರೆ ಕಾರಣದಿಂದಲೋ ಕೆಲವರು ಕತ್ತಲೆ ಇರುವ ಸ್ಥಳದಲ್ಲಿ ಬಚ್ಚಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಉಂಟಾಬಹುದು. ಹಣವನ್ನು ಈ ರೀತಿ ಬಚ್ಚಿಟ್ಟರೆ, ಧನಾತ್ಮಕ ಶಕ್ತಿ ಮಾಯವಾಗಿ, ಧನಾತ್ಮಕ ಶಕ್ತಿ ಹರಿಯುವಂತೆ ಮಾಡುತ್ತದೆ.