Latest Kannada Nation & World
Max Movie: ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ; ಥಿಯೇಟರ್ ಎದುರು ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ
ಕಿಚ್ಚ ಸುದೀಪ್ ಅಭಿಮಾನಿಗಳು ‘ಮಾಕ್ಸ್’ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೋ ಖುಷಿಯಲ್ಲಿದ್ದಾರೆ. ಥಿಯೇಟರ್ಗಳ ಎದುರು ಸಂಭ್ರಮಾಚರಣೆ ನಡೆಯುತ್ತಿದೆ. ಮಾಕ್ಸ್ ಸಿನಿಮಾಗೆ ಅಭಿಮಾನಿಗಳಿಂದ ಒಳ್ಳೆಯ ಆರಂಭ ಸಿಕ್ಕಿದೆ.