Latest Kannada Nation & World
ಕಡಲು ಇಷ್ಟಪಡುವವರು ಭಾರತದ ಈ 5 ದ್ವೀಪಗಳನ್ನು ಮಿಸ್ ಮಾಡಬೇಡಿ
ಕರ್ನಾಟಕದ ನೇತ್ರಾಣಿ ದ್ವೀಪ, ಅಂಡಮಾನ್ ದ್ವೀಪಗಳು, ಲಕ್ಷದ್ವೀಪಗಳು ಸೇರಿದಂತೆ ಹಲವು ದ್ವೀಪಗಳ ಪರಿಚಯ ಇಲ್ಲಿ ನೀಡಲಾಗಿದೆ. ಕರ್ನಾಟಕದ ನೇತ್ರಾಣಿಯು ದೊಡ್ಡ ಮೀನುಗಳನ್ನು ನೋಡಲು ಸೂಕ್ತವಾಗಿದೆ. ಗೋವದ ಬೀಚ್ ಮೋಜಿಗೆ ಉತ್ತಮವಾಗಿದೆ.