Latest Kannada Nation & World
ಶೂಟಿಂಗ್ ಬಿಡುವಿನಲ್ಲಿಯೇ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಕಿರುತೆರೆ ನಟ ದಿಲೀಪ್ ಶಂಕರ್

ಹೊಟೇಲ್ನಲ್ಲಿ ತಂಗಿದ್ದ ದಿಲೀಪ್ ಅವರನ್ನು ಸೆಟ್ಗೆ ಕರೆಯಲು ಸಾಕಷ್ಟು ಮಂದಿ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಆತಂಕದಲ್ಲಿಯೇ ಹೋಟೆಲ್ಗೆ ತೆರಳಿದ್ದಾರೆ.