Latest Kannada Nation & World
ಚಿತ್ರಮಂದಿರದೊಳಗೆ ಬಂದು ಪಬ್ಜಿ ಆಡುವ ಕಾಲೇಜು ಹುಡುಗರ ಕುರಿತು ಎಚ್ಚರವಿರಲಿ; ಸಂತೋಷ್ ಕುಮಾರ್ ಎಲ್‌ಎಂ ಬರಹ

ಚಿತ್ರತಂಡದವರು ನೀಡುವ ಉಚಿತ ಸಿನಿಮಾ ಟಿಕೆಟ್ ಪಡೆದು ಚಿತ್ರಮಂದಿರದೊಳಗೆ ಬರುವ ಕಾಲೇಜು ಹುಡುಗರು ಸಿನಿಮಾ ನೋಡದೆ ಪಬ್ಜಿ ಆಟದಲ್ಲಿ ಕಳೆದುಹೋಗುತ್ತಿದ್ದಾರೆ. ಇದರ ಬದಲು ಪ್ರಾಮಾಣಿಕವಾಗಿ ವಿಮರ್ಶೆ ಮಾಡುವವರಿಗೆ ಟಿಕೆಟ್ ನೀಡಬಹುದು ಎಂದು ಸಂತೋಷ್ ಕುಮಾರ್ ಎಲ್‌ಎಂ ಅಭಿಪ್ರಾಯಪಟ್ಟಿದ್ದಾರೆ.