Latest Kannada Nation & World

Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ; ದೊಡ್ಡಮ್ಮನ ಮುಗಿಸಲು ಜೈದೇವ್‌ ಸ್ಕೆಚ್‌

Share This Post ????


Amruthadhaare serial today episode: ಗೌತಮ್‌ ಮನೆ ಮುಂದೆ ಭಾಗ್ಯಮ್ಮ ಬಂದಿದ್ದಾರೆ. ಅಮ್ಮನ ನೋಡಿ ಗೌತಮ್‌ ಭಾವುಕರಾಗಿದ್ದಾರೆ. ಯಾಕೆ ನನ್ನ ಮರೆತು ಎಲ್ಲಿ ಹೋಗಿದ್ದೆ ಅಮ್ಮ ಎಂದು ಕೇಳುತ್ತಾನೆ. ನಿನ್ನ ಮರೆತರೆ ತಾನೇ ನೆನಪಿಸಿಕೊಳ್ಳೋದು ಎನ್ನುತ್ತಾರೆ ಭಾಗ್ಯಮ್ಮ. ಏನಿದು ಕನಸೋ ನನಸೋ?

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!