Latest Kannada Nation & World
Amruthadhaare: ಲಚ್ಚಿ ಸ್ಕೂಲ್ ದತ್ತು ತೆಗೆದುಕೊಳ್ಳಲು ಗೌತಮ್ ನಿರ್ಧಾರ, ಸಮಾಜಮುಖಿ ಆಲೋಚನೆ ಹಂಚಿದ ಅಮೃತಧಾರೆ ಧಾರಾವಾಹಿ

Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಹಣವಂತರು ಸಮಾಜದ ಬಗ್ಗೆ ಯೋಚನೆ ಮಾಡುವಂತೆ ಸಮಾಜಮುಖಿ ಆಲೋಚನೆ ಹಂಚಿಕೊಳ್ಳಲಾಗಿದೆ. ಗೌತಮ್ ದಿವಾನ್ ಲಚ್ಚಿ ಓದುತ್ತಿರುವ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.