Latest Kannada Nation & World
Amruthadhaare serial: ಗೌತಮ್ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ, ರಾಜೇಂದ್ರ ಭೂಪತಿ ಮಗಳು ಬದುಕಿದ್ದಾಳಂತೆ- ಅಮೃತಧಾರೆ ಧಾರಾವಾಹಿ ಕಥೆ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ರಾಜೇಂದ್ರ ಭೂಪತಿ ಮತ್ತು ಗೌತಮ್ ದಿವಾನ್‌ನ ಹಳೆ ಕಥೆ ಬಹಿರಂಗಗೊಂಡಿದೆ. ಇದೇ ಸಮಯದಲ್ಲಿ ಶಕುಂತಲಾದೇವಿಗೂ ಗೌತಮ್ ತಂಗಿ ತಮ್ಮ ಮನೆಯಲ್ಲಿರುವ ಕೆಲಸದವಳು ಎಂಬ ಸತ್ಯ ಗೊತ್ತಾಗಿದೆ.