Latest Kannada Nation & World
Annayya Serial: ವೀರಭದ್ರನ ಸಂಚಿನ ಸುಳಿವು ಅರ್ಥ ಮಾಡಿಕೊಂಡು ತವರಿಗೆ ಬರಲ್ಲ ಎಂದ ಪಾರು; ಈಗ ಶಿವು ಏನ್ಮಾಡ್ತಾನೆ?

ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಾರು ಮುನಿಸಿಕೊಂಡಿದ್ದಾಳೆ. ಪಾರು ಆಡಿದ ಮಾತು ಕೇಳಿ ಶಿವುಗೆ ತಾನು ಈಗ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಆದರೂ ಅವಳ ಮಾತಿಗೆ ಒಪ್ಪಿಕೊಂಡು ಮಾವನ ಮನೆಗೆ ಹೋಗಲು ರೆಡಿಯಾಗಿದ್ದಾನೆ.