Latest Kannada Nation & World
Annayya Serial: ಶಿವು ಬದುಕಲ್ಲಿ ತಂಗಾಳಿ ಬೀಸುವ ಹೊತ್ತಲ್ಲಿ, ಪಾರು ಬದುಕಿನಲ್ಲಿ ಬಿರುಗಾಳಿ; ನಿಜ ಹೇಳ್ತಾನಾ ಅಣ್ಣಯ್ಯ?

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಎಂದೂ ನೆಮ್ಮದಿಯಿಂದ ಇದ್ದ ದಿನವೇ ಇಲ್ಲ. ಇಂದಾದರೂ ಎಲ್ಲವನ್ನೂ ಮರೆತು ಚೆನ್ನಾಗಿರಬೇಕು ಎಂದುಕೊಂಡರೆ ಅದೂ ಆಗುತ್ತಿಲ್ಲ. ಈಗ ಏನಾಗಿದೆ ನೋಡಿ.