Latest Kannada Nation & World
Annayya Serial: ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ; ಗೊಂದಲದ ಬದುಕಲ್ಲಿ ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವುಗೆ ತನ್ನ ತಾಯಿ ಏನಾಗಿದ್ದಾಳೆ? ಈಗ ಎಲ್ಲಿದ್ದಾಳೆ ಎಂಬ ಯಾವ ಮಾಹಿತಿಯೂ ಇದ್ದಂತಿಲ್ಲ. ಹೀಗಿರುವಾಗ ವೀರಭದ್ರ ಎಲ್ಲವನ್ನೂ ಅರಿತುಕೊಂಡು ಮತ್ತೊಂದು ಹೆಜ್ಜೆ ಮುಂದಿಡುತ್ತಿದ್ದಾನೆ.