Latest Kannada Nation & World
ಆರಂಭಕ್ಕೆ ಕೆಲವೇ ದಿನಗಳಿರುವಾಗ ಐಪಿಎಲ್ನಿಂದ ಹಿಂದೆ ಸರಿದ ಹ್ಯಾರಿ ಬ್ರೂಕ್; ಇಂಗ್ಲೆಂಡ್ ಆಟಗಾರ ನಿಷೇಧದ ಸಾಧ್ಯತೆ

ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ 2025ರ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಹಿಂದೆ ಸರಿದಿದ್ದಾರೆ. ಅವರು ಮೆಗಾ ಹರಾಜಿನಲ್ಲಿ 6.25 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು.