Latest Kannada Nation & World
Bagheera Movie: ‘ಬಘೀರ’ನಿಗೆ ಇದೆಂಥ ದುರ್ಗತಿ! ಇನ್ನಾದರೂ ಕನ್ನಡಿಗರು, ಚಿತ್ರೋದ್ಯಮ ಎಚ್ಚೆತ್ತುಕೊಳ್ಳುತ್ತಾ?

ಕರ್ನಾಟಕದಲ್ಲಿ ಬಘೀರ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದೇ ಸಿನಿಮಾದ ತೆಲುಗು ಅವತರಣಿಕೆಗೂ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಈಗ ಸ್ಥಿತಿ ಬದಲಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಇದೇ ಬಘೀರ ಚಿತ್ರಕ್ಕೆ ನೆಗೆಟಿವ್ ಪ್ರಚಾರ ನೀಡಲಾಗುತ್ತಿದೆ.