Latest Kannada Nation & World
Bajrang Punia: ವಿನೇಶ್ ಫೋಗಾಟ್ ಸ್ವಾಗತಿಸುವ ಭರದಲ್ಲಿ 'ತಿರಂಗಾ' ಮೇಲೆ ನಿಂತ ಬಜರಂಗ್ ಪೂನಿಯಾ; ಭಾರೀ ಟೀಕೆ

Bajrang Puniat: ಪ್ಯಾರಿಸ್ನಿಂದ ದೆಹಲಿಗೆ ಬಂದ ವಿನೇಶ್ ಫೋಗಾಟ್ ಅವರನ್ನು ಸ್ವಾಗತಿಸುವ ಭರದಲ್ಲಿ ಬಜರಂಗ್ ಪೂನಿಯಾ ಅವರು ‘ತಿರಂಗಾ’ ಮೇಲೆ ನಿಂತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.