Latest Kannada Nation & World
ಪೊಲೀಸ್ ಎನ್‌ಕೌಂಟರ್ ಸರೀನಾ? ತಪ್ಪಾ? ದಸರಾಕ್ಕೆ ರಜನಿಕಾಂತ್- ಅಮಿತಾಬ್ ಬಚ್ಚನ್ ಜೋಡಿಯ ‘ವೆಟ್ಟೈಯಾನ್’ ದರ್ಬಾರ್ ಶುರು

Vettaiyan the Hunter Trailer: ಕಾಲಿವುಡ್‌ನ ಬಹುನಿರೀಕ್ಷಿತ ವೆಟ್ಟೈಯಾನ್ ಚಿತ್ರ ಇದೀಗ ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ. ಅಕ್ಟೋಬರ್ 10ರಂದು ದಸರಾ ಹಬ್ಬದ ಪ್ರಯುಕ್ತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಟ್ರೇಲರ್ ಸಹ ರಿಲೀಸ್ ಆಗಿದ್ದು, ಖಾಕಿ ತೊಟ್ಟು ತಲೈವಾ ರಜನಿಕಾಂತ್ ಮತ್ತೆ ಅಬ್ಬರಿಸಿದ್ದಾರೆ. ಅಮಿತಾಬ್ ಬಚ್ಚನ್ ಸಹ ಈ ಚಿತ್ರದಲ್ಲಿದ್ದಾರೆ.