Latest Kannada Nation & World
Max Movie Review: ಶಕ್ತಿಮಾನ್ನಂತೆ ಫೈಟಿಂಗ್, ಬೆಂಕಿಯಂತೆ ಆ್ಯಕ್ಟಿಂಗ್, ಇದು ಕಿಚ್ಚನ ಪ್ರಳಯ ರಾತ್ರಿ- ಮ್ಯಾಕ್ಸ್ ಸಿನಿಮಾ ವಿಮರ್ಶೆ

Max Movie Review: ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಮ್ಯಾಕ್ಸಿಮಮ್ ಫೈಟಿಂಗ್ ಇದೆ. ಮಿನಿಮಮ್ ಸೆಂಟಿಮೆಂಟ್ ಇದೆ. ಕಾಮಿಡಿ ಝೀರೋ ಇದೆ. “ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ” ಬಯಸುವವರಿಗೆ ಮ್ಯಾಕ್ಸ್ ತುಸು ನಿರಾಸೆ ಮೂಡಿಸಬಹುದು. “ಫ್ಯಾನ್ಸ್ ಎಂಟರ್ಟೇನ್ಮೆಂಟ್ ಮೂವಿ” ಬಯಸುವವರಿಗೆ ಮ್ಯಾಕ್ಸ್ ಖುಷಿ ಕೊಡಬಹುದು.