Astrology
Bhagavad Gita: ಪರಮಾತ್ಮನನ್ನು ಆಶ್ರಯಿಸಿ ಬಂದವರಿಗೆಲ್ಲರಿಗೂ ಒಳ್ಳೆಯದೇ ಆಗುತ್ತೆ: ಭಗವದ್ಗೀತೆಯ ಈ ಶ್ಲೋಕದ ತಾತ್ಪರ್ಯ ಹೀಗಿದೆ

Bhagavad Gita: ಪರಮಾತ್ಮನನ್ನು ಆಶ್ರಯಿಸಿ ಬಂದ ಭಕ್ತನು ಎಂದಿಗೂ ನಾಶವಾಗುವುದಿಲ್ಲ ಎಂಬುದು ಭಗವದ್ಗೀತೆಯ ಅಧ್ಯಾಯ 9, ರಹಸ್ಯತಮ ಜ್ಞಾನ ಶ್ಲೋಕ 31 ಹಾಗೂ 32ರ ತಾತ್ಪರ್ಯವಾಗಿದೆ. ಇದರ ವಿವರ ಇಲ್ಲಿದೆ.