Astrology
Bhagavad Gita: ಪರಮಾತ್ಮನ ಬಗ್ಗೆ ಕೇಳುವುದು ಅಮೃತವನ್ನು ಸವಿದಂತೆ; ಭಗವದ್ಗೀತೆಯ ಈ ಶ್ಲೋಕಗಳಲ್ಲಿ ಅಡಗಿರುವ ಅರ್ಥ ಹೀಗಿದೆ

Bhagavad Gita: ಪರಮಾತ್ಮ ಕೃಷ್ಣನ ಲೀಲೆ ಮತ್ತು ಶಕ್ತಿಗಳ ಬಗ್ಗೆ ಎಷ್ಟು ಕೇಳಿದರು ಸಾಕೆನಿಸುವುದೇ ಇಲ್ಲ. ಪುನಃ ಪುನಃ ಅದನ್ನು ಕೇಳಿ ಅಮೃತದಂತೆ ಸವಿಯಬೇಕಿನಿಸುತ್ತದೆ. ಭಗವದ್ಗೀತೆ ಅಧ್ಯಾಯ 10 ವಿಭೂತಿ ಯೋಗ, ಶ್ಲೋಕ 18 ಮತ್ತು 19ರಲ್ಲಿ ಇದನ್ನು ವಿವರಿಸಲಾಗಿದೆ. (ಬರಹ: ಅರ್ಚನಾ ವಿ. ಭಟ್)