Astrology
Bhagavad Gita: ಭಕ್ತರಿಗೆ ಭಗವಂತನ ಸನ್ನಿಧಾನಕ್ಕೆ ಬರುವ ಪ್ರೇರಣೆ ನೀಡುವವನು ಸ್ವತಃ ಕೃಷ್ಣನೇ: ಭಗವದ್ಗೀತೆಯ ಈ ಶ್ಲೋಕದ ಅರ್ಥ ಹೀಗಿದೆ

Bhagavad Gita: ಭಕ್ತನು ಪ್ರೇಮಪೂರ್ವಕವಾಗಿ ಭಗವಂತನ ಸೇವೆಯಲ್ಲಿ ತೊಡಗಿದರೆ ಸ್ವತಃ ಭಗವಂತನೆ ಅವನಿಗೆ ತನ್ನ ಬಳಿ ಬರುವ ಬುದ್ಧಿಯೋಗವನ್ನು ನೀಡುತ್ತಾನೆ. ಅಧ್ಯಾಯ 10 ವಿಭೂತಿ ಯೋಗ ಶ್ಲೋಕ 10 ಮತ್ತು 11 ರಲ್ಲಿ ಇದನ್ನು ವಿವರಿಸಲಾಗಿದೆ.