Astrology
Bhagavad Gita: ಭಗವಂತನನ್ನು ಸುಂದರ ರೂಪದಲ್ಲಿ ಕಾಣುವುದು ಅಷ್ಟು ಸುಲಭವಲ್ಲ; ಭಗವದ್ಗೀತೆಯ ಈ ಶ್ಲೋಕಗಳಲ್ಲಿದೆ ಇದರ ತಾತ್ಪರ್ಯ

Bhagavad Gita: ಪರಮಾತ್ಮ ಕೃಷ್ಣನನ್ನು ಸುಂದರವಾದ ಮಾನವಸದೃಶ ರೂಪವನ್ನು ಕಂಡು ಅರ್ಜುನನ ಮನಸ್ಸು ಹರ್ಷಗೊಂಡಿತು. ಭಗವದ್ಗೀತೆ ಅಧ್ಯಾಯ 11, ವಿಶ್ವರೂಪ, ಶ್ಲೋಕ 51 ಮತ್ತು 52ರ ಅರ್ಥ ಹೀಗಿದೆ.