Latest Kannada Nation & World
Bigg Boss Kannada 11: ಬಿಗ್ ಬಾಸ್ ಫಿನಾಲೆ ಸನಿಹಕೆ ಬಂದು ಎಲಿಮಿನೇಟ್ ಆದ ಗೌತಮಿ ಜಾಧವ್, ಉಗ್ರಂ ಮಂಜು ಕಣ್ಣೀರು

ಗೌತಮಿ ಜಾಧವ್ ಅವರ 111 ದಿನಗಳ ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ. ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಉಗ್ರಂ ಮಂಜು, ಭವ್ಯಾ ಗೌಡ, ಧನರಾಜ್, ರಜತ್, ಗೌತಮಿ ಪೈಕಿ ಪಾಸಿಟಿವ್ ಪಾಠ ಮಾಡ್ತಿದ್ದ ಗೌತಮಿ ಅವರೇ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.