Astrology
Bhagavad Gita: ಅಕ್ಷರಗಳಲ್ಲಿ ಅಕಾರ, ಸಮಾಸಗಳಲ್ಲಿ ದ್ವಂದ್ವ, ವೇದಸಾಹಿತ್ಯದಲ್ಲಿ ಪರಮಾತ್ಮನ ನಿಜರೂಪ; ಗೀತೆಯ ಈ ಶ್ಲೋಕದ ಅರ್ಥ ಹೀಗಿದೆ

Bhagavad Gita: ವೇದಾಂತ ಸೂತ್ರ, ತರ್ಕಶಾಸ್ತ್ರ, ನ್ಯಾಯಶಾಸ್ತ್ರ ಗ್ರಂಥಗಳು ಮತ್ತು ಪುರಾಣಗಳು ಇವೆಲ್ಲವುಗಳ ರಚನಾಕಾರ ಶ್ರೀಕೃಷ್ಣ. ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 31, 32, 33ರಲ್ಲಿ ಅರ್ಥವನ್ನು ತಿಳಿಯಿರಿ.