Astrology
Bhagavad Gita: ಈ ಬ್ರಹ್ಮಾಂಡದಲ್ಲಿ ಕೃಷ್ಣನು ಏನಾಗಿದ್ದಾನೆ, ಹೇಗೆ ಜವಾಬ್ದಾರಿ ನಿರ್ವಹಿಸುತ್ತಾನೆ; ಗೀತೆಯ ಈ ಶ್ಲೋಕಗಳಿಂದ ತಿಳಿಯಿರಿ

Bhagavad Gita: ಭಗವದ್ಗೀತೆಯ ಅಧ್ಯಾಯ 10, ಶ್ಲೋಕ 22, 23 ಮತ್ತು 24 ರಲ್ಲಿ ಶ್ರೀಕೃಷ್ಣನು, ಯಾವ ರೀತಿಯಲ್ಲಿ ಬ್ರಹ್ಮಾಂಡವನ್ನ ಆವರಿಸಿದ್ದಾನೆ, ತನ್ನ ಜವಾಬ್ದಾರಿಗಳೇನು ಎಂದು ಅರ್ಜುನನಿಗೆ ವಿವರಿಸಿದ್ದಾನೆ.