Latest Kannada Nation & World
Bigg Boss Kannada: ನಾನು ಹೋಗೋದ್ರೊಳಗೆ ಯಾರನ್ನಾದ್ರೂ ಸಾಯಿಸಿನೇ ಹೋಗೋದು; ಭವ್ಯಾ ಗೌಡ ಹೀಗಂದಿದ್ಯಾಕೆ?

ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವಿಟಿ ಬಗ್ಗೆ ಮಾತುಕತೆ ಆಗುತ್ತಾ ಇರುತ್ತದೆ. ಆದರೆ ಭವ್ಯಾ ಗೌಡ ಅವರು ತುಂಬಾ ಬೇಸರ ಮಾಡಿಕೊಂಡು ಮಾತಾಡ್ತಾ ಇರ್ತಾರೆ. ಅವರ ಬೇಸರಕ್ಕೆ ಕಾರಣ ಏನು ನೀವೇ ನೋಡಿ.