Astrology
ಈ ವರ್ಷ ಹೋಳಿ ಹಬ್ಬ ಯಾವಾಗ; ಬಣ್ಣಗಳ ಹಬ್ಬದ ಶುಭ ಮುಹೂರ್ತ, ಮಹತ್ವ, ಐತಿಹ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಥಂಡೈ ಮತ್ತು ಹೋಳಿ ಖಾದ್ಯಗಳು
ಉತ್ತರ ಭಾರತದಲ್ಲಿ ಹೋಳಿ ಹಬ್ಬಕ್ಕೆ ಥಂಡೈ ಎನ್ನುವ ವಿಶೇಷ ಪಾನೀಯವನ್ನು ತಯಾರಿಸಲಾಗುತ್ತದೆ. ಹೋಳಿ ಹಬ್ಬದ ದಿನದಂದು ಗುಜಿಯಾ, ಮಾಲ್ಪುವಾ, ದಹಿ ಭಲ್ಲೆ, ಕಚೋರಿ, ಪಾಪ್ಡಿ ಚಾಟ್‌ಗಳನ್ನು ಸವಿಯಲಾಗುತ್ತದೆ.