Latest Kannada Nation & World
Bigg Boss Kannada: ಕಿಚ್ಚ ಸುದೀಪ್ ಮಾತೃವಿಯೋಗದ ಸುದ್ದಿ ಕೇಳಿ ದೊಡ್ಮನೆ ಸ್ಪರ್ಧಿಗಳು ಭಾವುಕ; ಬಿಗ್ ಬಾಸ್ ಮನೆಯಲ್ಲಿ ಮೌನಾಚರಣೆ

Bigg Boss Kannada 11: ಬಿಗ್ ಬಾಸ್ ಮನೆಯ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ಯೋಗರಾಜ್ ಭಟ್ ಉತ್ತರ ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿಯ ವಿಷಯ ಕೇಳಿ ಸ್ಪರ್ಧಿಗಳು ಭಾವುಕರಾಗಿದ್ದಾರೆ.